habeas corpus ಹೇಬಿಅಸ್‍ ಕಾರ್ಪಸ್‍
ನಾಮವಾಚಕ

ಹೇಬಿಯಸ್‍ ಕಾರ್ಪಸ್‍; ಆಸಾಮಿ ಹಾಜರಿ ಹುಕುಂ; ವ್ಯಕ್ತಿ ಹಾಜರಿ ಆಜ್ಞೆ; (ಒಬಬನ ಬಂಧನ ನ್ಯಾಯವಿಹಿತವೊ ಅಲ್ಲವೊ ಎಂಬುದನ್ನು ವಿಚಾರಣೆ ಮಾಡಲು ನ್ಯಾಯಾಧಿಪತಿಯ ಮುಂದೆ) ವ್ಯಕ್ತಿಯನ್ನು ಸಾಕ್ಷಾತ್ತಾಗಿ ಹಾಜರು ಮಾಡಬೇಕೆಂದು ಕೊಟ್ಟ ಆಜ್ಞಾ ಪತ್ರ.